ಅಭಿಪ್ರಾಯ / ಸಲಹೆಗಳು

ವರ್ಷ 2020-21 ನೇ ಸಾಲಿನ ಸಂಗ್ರಹ - ತಾಂತ್ರಿಕ ವಿಷಯಗಳು

ಕ್ರ.ಸಂ ವಿಷಯ
1 ಉಪಕೇಂದ್ರಗಳ ನಿರ್ಮಾಣಕ್ಕಾಗಿ ನಿಗಮವು ಖರೀದಿಸುವ ಜಮೀನುಗಳನ್ನು ಸಂರಕ್ಷಿಸಿಕೊಳ್ಳುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/ 376 / 2019-20 ದಿನಾಂಕ:16-04-2020.
2  ಕೆಪಿಟಿಸಿಎಲ್ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣಾ ಚಟುವಟಿಕೆಗಳಿಗೆ ಉಪಕೇಂದ್ರದಲ್ಲಿರುವ ಆಕ್ಸಿಲರಿ ಸಪ್ಲೈಯನ್ನು ಬಳಕೆ ಮಾಡುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ19 / 345 / 1985-86 ದಿನಾಂಕ:24.04.2020
3 ಕರ್ನಾಟಕದಲ್ಲಿನ ಸೂಕ್ಷ್ಮ ವಿದ್ಯುತ್ ಸ್ಥಾವರಗಳ ಮೇಲೆ ಭಾರತ ವಿರೋಧಿ ಸಂಸ್ಥೆ/ಗುಂಪುಗಳಿಂದ ಉಂಟಾಗಬಹುದಾದ ದಾಳಿಯನ್ನು ತಡೆಗಟ್ಟಲು ಭದ್ರತೆಯನ್ನು ಹೆಚ್ಚಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/85340/2018-19 ದಿನಾಂಕ:28.04.2020.
4 ಮಡಿಕೇರಿ ಜಿಲ್ಲೆ, ಸೋಮವಾರ ಪೇಟೆ ತಾಲ್ಲೂಕು, ಗುಡುಗಳಲೆ ಗ್ರಾಮದ ಸರ್ವೆ ಸಂಖ್ಯೆ 20/1ಪಿ1 ನಲ್ಲಿ (ಶನಿವಾರ ಸಂತೆ) ಕವಿಪ್ರನಿನಿಯ 66/11 ಕೆ.ವಿ ಉಪಕೇಂದ್ರದ ಆವರಣದಲ್ಲಿ ಚಾ.ವಿ.ಸ.ನಿ.ನಿ ಗೆ ವಸತಿ ಗೃಹಗಳನ್ನು ನಿರ್ಮಿಸಲು 2703.75 ಚದುರ ಮೀಟರ್ ವಿಸ್ತೀರ್ಣದ ಜಾಗವನ್ನು ಲೀಸ್ ಆಧಾರದ ಮೇಲೆ ನೀಡುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/85292/2018-19 ದಿನಾಂಕ:06.05.2020.
5 ಎನ್.ಹೆಚ್(ಪಿ.ಡಬ್ಲ್ಯೂ.ಡಿ)ನಿಂದ ಸ್ವಯಂ ನಿರ್ವಹಣಾ ಕೆಲಸದ ಆಧಾರದ ಮೇಲೆ ಪ್ರಸರಣ ಮಾರ್ಗಗಳ ವರ್ಗಾವಣೆ / ಮಾರ್ಪಾಡುಗಳ ಸಮಯದಲ್ಲಿ ಬಿಡುಗಡೆಯಾದ ಕವಿಪ್ರನಿನಿ ಸ್ವತ್ತುಗಳನ್ನು ಅವರಿಗೆ ಹಿಂದಿರುಗಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ19/7625/1986-87, ದಿನಾಂಕ:13.05.2020
6 ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪ ಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ-ತಾಂತ್ರಿಕ ತನಿಖಾ ಸಮೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಗಳ ಎಂಪನೆಲ್ಮೆಂಟ್ ಕುರಿತು-ಎಂಪನೆಲ್ಮೆಂಟ್ ನವೀಕರಣದ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ9/3707/(ಸಂಪುಟ-2)/2006-07. ದಿನಾಂಕ:13.05.2020.
7 ಕವಿಪ್ರನಿನಿಯ ವಿದ್ಯುತ್ ಉಪಕೇಂದ್ರಗಳಿಗೆ 11ಕೆವಿ ಸ್ವಿಚ್ ಗೇರ್ ಗಳನ್ನು ಟರ್ನ್ ಕೀ ಕೆಲಸಗಳಡಿ ಪೂರೈಕೆ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ25/ಸಿಇಇ(ಟಿ&ಪಿ)/ಎಸ್ಇಇ (ಟಿ&ಪಿ)/ಇಇ(ಪಿ)/ಎಇಇ-ಪಿ2/, ದಿನಾಂಕ:15.05.2020.
8 220ಕೆವಿ, 110ಕೆವಿ ಮತ್ತು 66ಕೆವಿ ಕವಿಪ್ರನಿನಿಯ ಉಪ -ಕೇಂದ್ರ ಗಳ ಪಾಳಿ ಮತ್ತು ನಿರ್ವಹಣಾ ಕಾಮಗಾರಿಗಳ ಟೆಂಡರ್ ದಾಖಲೆಗಳ ಬಗ್ಗೆ. ಸಂಖ್ಯೆ:ಕವಿಪ್ರನಿನಿ /ಐಆರ್ ಒ/ಬಿ14/6014/ 2002-03, ದಿನಾಂಕ:16.05.2020
9 ಟೆಂಡರ್ ಡಾಕ್ಯೂಮೆಂಟ್ಸ್ ನಲ್ಲಿರುವ ಕಾರ್ಯಾಧಾರಿತ ಭರವಸೆ ಗುತ್ತಿಗೆಯ ಷರತ್ತುಗಳನ್ನು ತಿದ್ದುಪಡಿ ಮಾಡುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ19/345/1985-86, ದಿನಾಂಕ:22.05.2020
10 ರಾಜ್ಯದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಮತ್ತು ಪ್ರಮುಖ / ಸೂಕ್ಷ್ಮ ಸ್ಥಾವರಗಳು ಮತ್ತು ಕಟ್ಟಡಗಳಿಗೆ ಒದಗಿಸಿರುವ ಸುರಕ್ಷತೆಯನ್ನು ಹೆಚ್ಚಿಸುವ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ9/85340/2018-19, ದಿನಾಂಕ:22.05.2020
11 ಕೆಪಿಟಿಸಿಎಲ್ ಟೆಂಡರ್ ಗಳಲ್ಲಿನ ಸರಕು ಸಾಗಣೆ ಮತ್ತು ವಿಮಾ ಶುಲ್ಕಗಳ ಮೇಲೆ ಕ್ಯಾಪ್ ಹಾಕುವ ಕುರಿತು. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ19/345/1985-86, ದಿನಾಂಕ:11.06.2020
12 ಕವಿಪ್ರನಿನಿಯ ವಿದ್ಯುತ್ ಉಪಕೇಂದ್ರಗಳಲ್ಲಿ ಹೊಸ ಟರ್ಮಿನಲ್ ಬೇ/ ಫೀಡರ್ ಗಳನ್ನು ಸ್ಕಾಡಾ ವ್ಯವಸ್ಥೆಗೆ ಏಕೀಕರಣಗೊಳಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ19/345/1985-86, ದಿನಾಂಕ:16.06.2020.
13 ಕೆ.ಇ.ಆರ್.ಸಿ. ಆರ್.ಇ-ಡಿಎಸ್.ಎಮ್ ರೆಗ್ಯೂಲೇಶನ್ ಅನುಷ್ಠಾನಗೊಳಿಸುವ ಕುರಿತು. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ28/10741/2020-21 ದಿನಾಂಕ:19.06.2020
14 ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ(ತಿದ್ದುಪಡಿ) ನಿಯಮ 2020 ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/39331/2016-17, ದಿನಾಂಕ:22.06.2020
15 ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪ ಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ-ತಾಂತ್ರಿಕ ತನಿಖಾ ಸಮೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಗಳ ಎಂಪನೆಲ್ಮೆಂಟ್ ಕುರಿತು. ಸಂಖ್ಯೆ:ಕವಿಪ್ರನಿನಿ/ಬಿ9/3707/ (ಸಂಪುಟ -2) /2006-07. ದಿನಾಂಕ:22.07.2020.
16 ಮೆ\\ಎಮ್.ಇ.ಡಿ ಲಿಮಿಟೆಡ್ ಬೆಂಗಳೂರು ರವರಿಂದ 11ಕೆವಿ ಸ್ವಿಚ್ ಗೇರ್ ಗಳನ್ನು ಖರೀದಿಸುವ ಕುರಿತು. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ25/ಸಿಇಇ(ಟಿ&ಪಿ)/ಎಸ್ಇಇ(ಟಿ&ಪಿ)/ಇಇ(ಪಿ)/ಎಇಇ-ಪಿ2/2020-21, ದಿನಾಂಕ:22.07.2020
17 ಕೆಪಿಟಿಸಿಎಲ್ ಉಪಕೇಂದ್ರದಲ್ಲಿ ಸೆಲ್ಫ್ ಎಕ್ಸಿಕ್ಯೂಷನ್(self execution) ಆಧಾರದ ಮೇಲೆ ನಡೆಸಲಾಗುವ ಟರ್ಮಿನಲ್ ಬೇ ಕಾಮಗಾರಿಗಳ ನಿರ್ಮಾಣಕ್ಕಾಗಿ ಕೆಪಿಟಿಸಿಎಲ್ ಸಾಮಾನ್ಯ, ಮೂಲ ಸೌಕರ್ಯದ ಜನರೇಟರ್ ಬಳಕೆಗೆ ಸಂಗ್ರಹಣೆ ಕುರಿತು ಸ್ವಯಂ ನಿರ್ವಹಣಾ ಕೆಲಸಗಳಲ್ಲಿ ಜಂಟಿ ದಾಸ್ತಾನು ವಿವರ ಹಾಗೂ ಆಸ್ತಿ ವರ್ಗೀಕರಣದ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ28(ಎ) /32543/2012-13, ದಿನಾಂಕ:03.09.2020.
18 ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ತಿದ್ದುಪಡಿ) ಅಧಿನಿಯಮ 2020 ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ ಬಿ9/39331/2016-17, ದಿನಾಂಕ:05.09.2020
19 ನಿಗಮದಲ್ಲಿ ನಿರ್ವಹಿಸುವ ಕಾಮಗಾರಿಗಳಿಗೆ ಬಳಸುವ ಉಪಖನಿಜಗಳ ರಾಜಧನವನ್ನು ಕಟಾಯಿಸಿ ನಿಗಧಿತ ಅವಧಿಯಲ್ಲಿ ಸರ್ಕಾರಕ್ಕೆ ಪಾವತಿಸುವ ಹಾಗೂ ಕಾಮಗಾರಿ ಮಾರ್ಗ ನಿರ್ಮಾಣ ಪಥದಲ್ಲಿ ದೊರೆಯುವ ಖನಿಜಕ್ಕೆ ಸಹ ರಾಜಧನ ಪಾವತಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/85303/2018-19, ದಿನಾಂಕ:05.09.2020
20 ಕೆಪಿಟಿಸಿಎಲ್ ಉಪಕೇಂದ್ರಗಳಲ್ಲಿ 10ಎಂವಿಎ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಪವರ್ ಟ್ರಾನ್ಸ್ ಫಾರ್ಮರ್ ಗಳಿಗೆ ಸಾರಜನಕ, ಆಗ್ನಿಶಾಮಕ(NIFPS) ವ್ಯವಸ್ಥೆಯನ್ನು ಒದಗಿಸುವ ಕುರಿತು. ಸಂಖ್ಯೆ:ಕವಿಪ್ರನಿನಿ/ಬಿ19/10400/2020-21 ದಿನಾಂಕ:08.09.2020
21 ಮಂಡಳಿ/ಕೇಂದ್ರಿಯ ಖರೀದಿ ಉಪಸಮಿತಿಯ ನಿರ್ಣಯದ ಅನ್ವಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳು/ಪಾತ್ರ ವಿಷಯಕ್ಕೆ ಸಂಬಂಧಿಸಿದಂತೆ ಮುಂದೂಡಲಾದ ಕಾರ್ಯಸೂಚಿಯನ್ನು ಮತ್ತೊಮ್ಮೆ ಮಂಡಿಸುವ ಕುರಿತು. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಸಿಎಸ್/ಬಿ37/33221/2012-13/438-58, ದಿನಾಂಕ:21.09.2020
22 ಕವಿಪ್ರನಿನಿಯ ಐಡಲ್/ ಸ್ಪೇರ್ ಇರುವ ಸ್ವತ್ತುಗಳನ್ನು/ಸಲಕರಣೆಗಳನ್ನು ಎಚ್.ಟಿ/ಇ.ಎಚ್.ಟಿ/ರೈಲ್ ವೇ/ಐಪಿಪಿಗಳು ಬಳಕೆ ಮಾಡಿಕೊಳ್ಳುವ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ28(ಎ) /32543/2012-13, ದಿನಾಂಕ:23.09.2020
23 ಭಾರತ ಸರ್ಕಾರ, ಕೇಂದ್ರ ವಿದ್ಯುತ್ ಪ್ರಾಧಿಕಾರ, ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗವು ಸೂಚಿಸುವ/ ಪ್ರಸ್ತಾವಿಸುವ ನಿಯಮಗಳು/ ಮಾರ್ಗಸೂಚಿಗಳು/ ನಿಬಂಧನೆಗಳನ್ನು ಅಧ್ಯಯನ ಮಾಡಲು ಸ್ಥಾಯಿ ಸಮಿತಿಯನ್ನು ರಚಿಸುವ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಬಿ25/ಬಿ36/10643/2020-21 ದಿನಾಂಕ:24.09.2020
24 ಮೆ|| ಕೇಬಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಮುಂಬೈ ರವರನ್ನು ಕವಿಪ್ರನಿನಿಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಕಪ್ಪು ಪಟ್ಟಿಯಲ್ಲಿ ಸೇರಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ25/10644/2020-21 ದಿನಾಂಕ:17.10.2020
25  2018 ರ ಕೈಪಿಡಿಗಳ ಕ್ರ.ಸಂ.9.22 ರಿಂದ 9.26 ಗಳಿಗೆ ತಿದ್ದುಪಡಿಯ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಬಿ25/23720/2011-12, ದಿನಾಂಕ:29.10.2020
26 ಕೋವಿಡ್-19 ಮಹಾಮಾರಿ ಹಿನ್ನೆಲೆಯಲ್ಲಿ ನಿಗಮದ ಎಲ್ಲಾ ಕಾಮಗಾರಿಗಳು/ಸೇವೆಗಳು ಮತ್ತು ಸಾಮಾಗ್ರಿಗಳ ಸಂಗ್ರಹಣಾ ಕಾರ್ಯದ ಅನುಷ್ಟಾನದಲ್ಲಿ ಸಡಿಲಿಕೆ ನೀಡುವ ಕುರಿತು. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ9/2020/2007-08, ದಿನಾಂಕ:02.11.2020.
27 ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪಕೇಂದ್ರಗಳ ಸಮೀಕ್ಷೆ ಮತ್ತು ಜೀಯೋ-ತಾಂತ್ರಿಕ ತನಿಖಾ ಕೆಲಸಗಳಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ವೇಗಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ9/85334/2018-19. ದಿನಾಂಕ:02.11.2020.
28 ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪ ಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ-ತಾಂತ್ರಿಕ ತನಿಖಾ ಸಮೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಗಳ ಎಂಪನೆಲ್ಮೆಂಟ್ ಕುರಿತು-ಎಂಪನೆಲ್ಮೆಂಟ್ ನವೀಕರಣದ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ9/3707/(ಸಂಪುಟ -2)/2006-07. ದಿನಾಂಕ:04.11.2020.
29 ಸಿವಿಲ್ ಕಾಮಗಾರಿಗಳ DWA ಅಂಶಗಳಲ್ಲಿ ಟೆಂಡರ್ ಪರಿಮಾಣ ಶೇಕಡಾ 25 ಕ್ಕಿಂತಲೂ ಹೆಚ್ಚಾಗಿದ್ದಲ್ಲಿ ದರ ಪಾವತಿಸಲು ಪರಿಗಣಿಸುವ ಸಂಬಂಧದ ಸಾಮಾನ್ಯ ಗುತ್ತಿಗೆ ಕರಾರಿನಲ್ಲಿನ ಷರತ್ತು ತಿದ್ದುಪಡಿ ಮಾಡುವ ಬಗ್ಗೆ, ಸಂಖ್ಯೆ: ಕವಿಪ್ರನಿನಿ/ಬಿ9/14629/2020-21 ದಿನಾಂಕ:11.11.2020
30 ಗುತ್ತಿಗೆ ಕರಾರನ್ನು ಮೊಟಕುಗೊಳಿಸುವ/ಕೊನೆಗೊಳಿಸುವ ಮತ್ತು ಉಳಿಕೆ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳುವ ಬಗೆಗಿನ ಮಾರ್ಗಸೂಚಿಗಳು. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ9/14628/2020-21 ದಿನಾಂಕ:13.11.2020.
31 ಕ.ವಿ.ಪ್ರ.ನಿ.ನಿಯ ಟರ್ನ್‌ಕೀ ಕಾಮಗಾರಿಯ ಟೆಂಡರ್‌ ದಾಖಲೆಗಳಲ್ಲಿ ಗುತ್ತಿಗೆ ಕಾರ್ಯಕ್ಷಮತೆ ಬ್ಯಾಂಕ್‌ ಖಾತರಿ ಯನ್ನು ಶೇಕಡಾ 5ಕ್ಕೆ ನಿಗಧಿಗೊಳಿಸುವ ಕುರಿತು, ಸಂಖ್ಯೆ: ಕವಿಪ್ರನಿನಿ/ಬಿ19/345/1985-86, ದಿನಾಂಕ:21.11.2020.
32 ದಿನಾಂಕ:09.01.2020 ರಂದು ವಿದ್ಯುತ್ ಟ್ರಾನ್ಸಫಾರ್ಮರ್ ಗಳ ದುರಸ್ತಿಗಾಗಿ ನಿಗಮದ ಕಚೇರಿಯಿಂದ ಹೊರಡಿಸಿದ ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ ನಲ್ಲಿನ ಸಮಯದ ವೇಳಾಪಟ್ಟಿಯನ್ನು ತಿದ್ದುಪಡಿ ಮಾಡಿರುವಂತೆ ಅನುಸರಿಸುವ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ25/ಸಿಇಇ/ಆರ್ ಟಿ&ಆರ್&ಡಿ /91 , ದಿನಾಂಕ:23.11.2020
33 ಬೃಹತ್ ಕಾಮಗಾರಿ/ ಟಿಎಲ್&ಎಸ್ಎಸ್ ಉಗ್ರಾಣಗಳಲ್ಲಿ ಸ್ಕ್ರಾಪ್ ವಸ್ತುಗಳನ್ನು ವಿಲೇವಾರಿ ಮಾಡುವ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ25/32515/2012-13 , ದಿನಾಂಕ:23.11.2020
34 ಕವಿಪ್ರನಿನಿಯ ಉಪಕೇಂದ್ರದಲ್ಲಿ ಸೆಲ್ಫ್ ಎಕ್ಸಿಕ್ಯೂಷನ್ ಆಧಾರದ ಮೇಲೆ ನಡೆಸಲಾಗುವ ಟರ್ಮಿನಲ್ ಬೇ ಕಾಮಗಾರಿಗಳ ನಿರ್ಮಾಣಕ್ಕಾಗಿ ಕವಿಪ್ರನಿನಿಯ ಸಾಮಾನ್ಯ ಮೂಲ ಸೌಕರ್ಯದ ಜನರೇಟರ್ ಬಳಕೆಗೆ ಸಂಗ್ರಹಣೆ ಕುರಿತು. ಸಂಖ್ಯೆ:ಕವಿಪ್ರನಿನಿ/ಬಿ28(J)/32543/2012-13 , ದಿನಾಂಕ:11.12.2020.
35 ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಅಧಿನಿಯಮದನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ರೂ.50.00 ಲಕ್ಷಗಳವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡುವ ಬಗ್ಗೆ (GMT) ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ9/14620/2020-21 ದಿನಾಂಕ:17.12.2020.
36 ಕೆಪಿಟಿಸಿಎಲ್ ಮತ್ತು ಜನರೇಟರ್ಸ್ ನಡುವೆ ಒ&ಎಂ ಒಪ್ಪಂದದ ಕಾರ್ಯಗತಗೊಳಿಸಲು ಕೆಪಿಟಿಸಿಎಲ್ ನಿಂದ ಮೀಸಲಾದ (ಪ್ರಸರಣ ಮಾರ್ಗಗಳಿಗಾಗಿ ಜನರೇಟರ್ಸ್ ಒ&ಎಂ ಶುಲ್ಕಗಳನ್ನು ಸಂಗ್ರಹಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ28(J)/ 32543/2012-13, ದಿನಾಂಕ:18.12.2020.
37 ಕೋವಿಡ್-19 ಕಾರಣದಿಂದ ಟೈಪ್ ಟೆಷ್ಟ್ ಸರ್ಟಿಫಿಕೇಟ್ ಗಳ ವ್ಯಾಲಿಡಿಟಿ ದಿನಾಂಕವನ್ನು 30.09.2021 ರವರೆಗೆ ಸಿ.ಇ.ಎ ಗೈಡ್ ಲೈನ್ಸ್ ಪ್ರಕಾರ ಮುಂದೂಡುವ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಬಿ19/345/1985-86, ದಿನಾಂಕ:02.01.2021.
38 ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಮತ್ತು ನಿಯಮಗಳನ್ನು ನಿಗಮದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/39331/2016-17, ದಿನಾಂಕ:05.01.2021.
39 ನಿಗಮದ ಎಲ್ಲಾ ಕಾಮಗಾರಿಗಳು/ಸೇವೆಗಳು ಮತ್ತು ಸಾಮಾಗ್ರಿಗಳ ಸಂಗ್ರಹಣಾ ಕಾರ್ಯದ ಅನುಷ್ಠಾನದಲ್ಲಿ ಠೇವಣಿ ಪಡೆಯಲು ರಿಯಾಯಿತಿ ನೀಡುವ ಕುರಿತು.ಸಂಖ್ಯೆ: ಕವಿಪ್ರನಿನಿ/ಬಿ9/2020/2007-08, ದಿನಾಂಕ:05.01.2021
40 ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪ ಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ-ತಾಂತ್ರಿಕ ತನಿಖಾ ಸಮೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಗಳ ಎಂಪನೆಲ್ಮೆಂಟ್ ಕುರಿತು. ಸಂಖ್ಯೆ:ಕವಿಪ್ರನಿನಿ/ಬಿ9/3707/ (ಸಂಪುಟ -2)/2006-07.ದಿನಾಂಕ:05.01.2021.
41 ಕವಿಪ್ರನಿನಿ ಪ್ರಸರಣ ಮಾರ್ಗಗಳು ಮತ್ತು ಉಪ ಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ-ತಾಂತ್ರಿಕ ತನಿಖಾ ಸಮೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಏಜೆನ್ಸಿಗಳ ಎಂಪನೆಲ್ಮೆಂಟ್ ಕುರಿತು-ಎಂಪನೆಲ್ಮೆಂಟ್ ನವೀಕರಣದ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ9/3707/(ಸಂಪುಟ-2)/2006-07. ದಿನಾಂಕ:15.01.2021.
42 ರಾಜ್ಯದಲ್ಲಿ ಕಾಡಾನೆಗಳ ವಿದ್ಯುತ್‌ ಸ್ಪರ್ಶದಿಂದ ಸಾವಿಗಿಡಾಗುವ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವ ಕುರಿತು. ಸಂಖ್ಯೆ: ಕವಿಪ್ರನಿನಿ/ಎಸ್ ಎ8/ಬಿ7/2374/2008-09 ದಿನಾಂಕ:16.01.2021.
43 ಟೆಂಡರ್ ಮೌಲ್ಯಮಾಪನ ಗುತ್ತಿಗೆ ಆದೇಶವನ್ನು ಟೆಂಡರ್ ಸಿಂಧುತ್ವ ಅವಧಿಯೊಳಗೆ ನೀಡುವ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ9/14628/2020-21 ದಿನಾಂಕ:19.01.2021
44 ಬೃಹತ್ ಕಾಮಗಾರಿ/ಟಿಎಲ್&ಎಸ್ ಎಸ್ ಉಗ್ರಾಣಗಳಲ್ಲಿನ ಸ್ಕ್ರಾಪ್ ವಸ್ತುಗಳನ್ನು ವಿಲೇವಾರಿ ಮಾಡುವ ಕುರಿತು. ಸಂಖ್ಯೆ:ಕವಿಪ್ರನಿನಿ/ಬಿ25/32515/2012-13 ದಿನಾಂಕ:19.01.2021.
45 ಹೆಸ್ಕಾಂ ವೃತ್ತ ಕಚೇರಿ ಹಾಗೂ ವಿಭಾಗ ಕಚೇರಿ ಸಂಕೀರ್ಣದ ಕಟ್ಟಡ ನಿರ್ಮಿಸಲು ಶಿರಸಿಯಲ್ಲಿನ ಕವಿಪ್ರನಿನಿ 110ಕೆ.ವಿ ಉಪಕೇಂದ್ರದ ಆವರಣದಲ್ಲಿ 25X45 ಮೀಟರ್‌ ಅಳತೆಯ ಜಾಗವನ್ನು ಲೀಸ್‌ ಆಧಾರದಮೇಲೆ ನೀಡುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ9/68288 /2017-18, ದಿನಾಂಕ:03.02.2021.
46 ಕರ್ನಾಟಕ ಇಂಧನ ಸಂರಕ್ಷಣಾ ಕಟ್ಟಡ ಸಂಹಿತೆ ನಿಯಮಗಳು (ಕಇಸಿಬಿಸಿ) -2018 ಕವಿಪ್ರನಿನಿಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ9/39308/ 2016-17, ದಿನಾಂಕ:03.02.2021.
47 ಹುಣಸೂರು ತಾಲ್ಲೂಕು, ಹನಗೋಡು ಹಾಗೂ ಜಿ.ವಿ.ಗುಡಿ ಮತ್ತು ಪಿರಿಯಾಪಟ್ಟಣ ತಾಲ್ಲೂಕು, ಬೆಟ್ಟದಪುರಗಳಲ್ಲಿನ 66/11ಕೆ.ವಿ ಉಪಕೇಂದ್ರಗಳ ಆವರಣಗಳಲ್ಲಿ, ಚಾ.ವಿ.ಸ.ನಿ.ನಿ ಯ ಶಾಖಾ ಕಚೇರಿ/ಉಪವಿಭಾಗ ಕಚೇರಿ ಕಟ್ಟಡಗಳನ್ನು ನಿರ್ಮಿಸಲು ನಿಗಮದ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ.ಸಂಖ್ಯೆ:ಕವಿಪ್ರನಿನಿ/ಬಿ9/39328/2016-17, ದಿನಾಂಕ:03.02.2021.
48 ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕು, ಬೇಗೂರು ಗ್ರಾಮದಲ್ಲಿರುವ ನಿಗಮದ 220ಕೆ.ವಿ ಉಪಕೇಂದ್ರಕ್ಕೆ ಕಮರಹಳ್ಳಿ ಕೆರೆಯಿಂದ ಹಿನ್ನೀರು ನುಗ್ಗುವುದನ್ನು ತಡೆಗಟ್ಟಲು ರೀಟೈನಿಂಗ್ ಗೋಡೆ, ಎರಡು ಲೇನ್ ಸೇತುವೆ, ಸರ್ ಫೇಸ್ ನೀರಿನ ಡ್ರೈನ್, ಬಾಕ್ಸ್ ಡ್ರೈನ್ ಮತ್ತು ಸಿಡಿ ವರ್ಕ್ಸ್ ಕಾಮಗಾರಿಯ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ9/14607/2020-21, ದಿನಾಂಕ:05.02.2021.
49 ವಿದ್ಯುತ್‌ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವ ಮೊದಲು ಹಾಗೂ ಗುತ್ತಿಗೆದಾರರಿಂದ ಸಮಾಪನಾ ವರದಿಗಳನ್ನು ಪಡೆಯುವಾಗ ಗುತ್ತಿಗೆದಾರರ ಪರವಾನಗಿಯ ವಿವರಗಳನ್ನು ಆನ್ ಲೈನ್ನಲ್ಲಿ ಪರಿಶೀಲಿಸುವ ಕುರಿತು. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ19 / 345 / 1985-86 ದಿನಾಂಕ:06.02.2021.
50 ಕರ್ನಾಟಕ ರಾಜ್ಯದಲ್ಲಿ ವಿದ್ಯುತ್‌ ತೆರವುಗೊಳಿಸಲು ಕೆಪಿಟಿಸಿಎಲ್/ಎಸ್ಕಾಂ ನೆಟ್ ವರ್ಕ್ ನೊಂದಿಗೆ ಪರಸ್ಪರ ಸಂಪರ್ಕ ಹೊಂದಲು ಸ್ವತಂತ್ರ ವಿದ್ಯುತ್‌ ಉತ್ಪಾದಕರಿಗೆ ಅನುಮೋದನೆ ನೀಡುವ ಕುರಿತು. ಸಂಖ್ಯೆ:ಕವಿಪ್ರನಿನಿ/ಬಿ28(J)/20961/2015-16 , ದಿನಾಂಕ:10.02.2021
51 31.5 ಎಂವಿಎ ವರೆಗಿನ 110ಕೆವಿ ಹಾಗೂ 66ಕೆವಿ ವಿದ್ಯುತ್‌ ಪರಿವರ್ತಕದ ಗುಣಮಟ್ಟದ ಭರವಸೆ ಯೋಜನೆ(Quality Assurance Plan)ಯನ್ನು ಪರಿಷ್ಕರಿಸುವ ಕುರಿತು. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ25/87066/2018-19, ದಿನಾಂಕ:10.02.2021
52 2018ರ ಕೈಪಿಡಿಗಳ ಅಧಿಕಾರ, ಕ್ರ.ಸಂ.4.09 ಕ್ಕೆ ತಿದ್ದುಪಡಿಯ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಬಿ25/23720/2011-12, ದಿನಾಂಕ:15.02.2021
53 ಕವಿಪ್ರನಿನಿಯ ಐಡಲ್/ಸ್ಪೇರ್‌ ಸ್ವತ್ತುಗಳಿಗಾಗಿ ಕವಿಪ್ರನಿನಿ ಮತ್ತು ಹೆಚ್.ಟಿ/ಇ.ಹೆಚ್.ಟಿ(ಗ್ರಾಹಕರು/ರೈಲ್ವೆ /ಐಪಿಪಿಗಳ ನಡುವೆ ಲಗತ್ತಿಸಿರುವ ಸ್ವರೂಪದಲ್ಲಿ ಇಪ್ಪಂದ ಮಾಡಿಕೊಳ್ಳುವ ಕುರಿತು. ಸಂಖ್ಯೆ:ಕವಿಪ್ರನಿನಿ/ಬಿ28(ಎ) /32543/2012-13, ದಿನಾಂಕ:16.02.2021
54 ನಿಯೋಜನಾ ಅಧಿಕಾರ ಕೈಪಿಡಿ-2018 ರ ಕ್ರಮ ಸಂಖ್ಯೆ 3.0413 ರ ತಿದ್ದುಪಡಿ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ9/14643 /2020-21, ದಿನಾಂಕ:20.02.2021.
55 ಪ್ರಸರಣ ಮಾರ್ಗಗಳು ಹಾಗೂ ಉಪಕೇಂದ್ರಗಳ ಸರ್ವೆ ಮತ್ತು ಜಿಯೋಟೆಕ್ನಿಕಲ್‌ ತನಿಖಾ ಕೆಲಸಗಳ ಸಂಬಂಧದ ದರ ಪಟ್ಟಿ-2019 ರಲ್ಲಿನ ಅಂಶಗಳ ಪರಿಷ್ಕರಣೆ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ9/85334/ 2018-19, ದಿನಾಂಕ:20.02.2021.
56 ಮೆ|| ಇಶಾಂತ ಫೆಸಿಲಿಟೀಸ್‌ ಮ್ಯಾನೆಜ್‌ಮೆಂಟ್‌ ಸರ್ವಿಸಸ್‌, ಶ್ರೀನಿವಾಸನಗರ, ಬೆಂಗಳೂರು ರವರನ್ನು ಕವಿಪ್ರನಿನಿಯ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಕಪ್ಪು ಪಟ್ಟಿಯಲ್ಲಿ ಸೇರಿಸುವ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ19/10400 /2020-21, ದಿನಾಂಕ:02.03.2021.
57 ವಿದ್ಯುತ್‌ ಸ್ವೀಕರಣಾ/ವಿತರಣಾ ಕೇಂದ್ರಗಳಲ್ಲಿ ನಿರ್ವಹಣಾ/ದುರಸ್ಥಿ ಕಾಮಗಾರಿಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಎಲ್ಲಾ ಅಗತ್ಯ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡು ವಿದ್ಯುತ್‌ ಅವಘಡಗಳನ್ನು ತಡೆಗಟ್ಟುವ ಕುರಿತು. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ19/345/1985-86 ದಿನಾಂಕ:09.03.2021.
58 ನಿಗಮದ ಕೇಂದ್ರ ಖರೀದಿ ಸಮಿತಿ ಮುಂದೆ ಸಲ್ಲಿಸುವ ಪ್ರಸ್ತಾವನೆಗಳಲ್ಲಿ ನಿಖರವಾದ/ಕರಾರುವಕ್ಕಾದ ಮಾಹಿತಿ/ ದಾಖಲೆಗಳನ್ನು ಸಲ್ಲಿಸುವ ಬಗ್ಗೆ ಹಾಗೂ ಖರೀದಿ ಸಮಿತಿಯ ನಿರ್ಣಯಗಳಂತೆ ಕ್ರಮಕೈಗೊಳ್ಳುವ ಮುನ್ನ, ಸದರಿ ನಿರ್ಣಯದಲ್ಲಿನ ಅನುಮೋದಿತ ಮಾಹಿತಿಗಳನ್ನು ಮತ್ತೊಮ್ಮೆ ಪರೀಕ್ಷಿಸಿಕೊಂಡು ನಂತರ ಕಾರ್ಯಗತಗೊಳಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/14629/2020-21, ದಿನಾಂಕ:19.03.2021.

ಇತ್ತೀಚಿನ ನವೀಕರಣ​ : 23-09-2021 06:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080